कर्नाटक मंत्रिमण्डल में डी. सुधाकर (जैन), को बधाई और शुभकामनाएं ನೂತನ ಸಚಿವ ಡಿ ಸುಧಾಕರ್ನಿಮಗೆ ಅಭಿನಂದನೆಗಳು ಹಾಗೂಕಿವಿಮಾತು



कर्नाटक मंत्रिमण्डल में डी.  सुधाकर  (जैन), बधाई और शुभकामनाएं

ನೂತನ ಸಚಿವ ಡಿ ಸುಧಾಕರ್ನಿಮಗೆ ಅಭಿನಂದನೆಗಳು ಹಾಗೂಕಿವಿಮಾತು


हिरियूर के डी. सुधाकर को कर्नाटक सरकार का नया मंत्री चुना गया। डी. सुधाकर (जैन) को बधाई। मुझे उम्मीद है कि वे मंत्री के रूप में ईमानदारी और ईमानदारी से राज्य की सेवा करेंगे और आपके हिरियुर निर्वाचन क्षेत्र के सर्वांगीण विकास में संलग्न होंगे। मैं आपके जीवन की मूल्यों पर आधारित राजनीति की कामना करता हूं। उन्हें चुनने के लिए कांग्रेस पार्टी का धन्यवाद। सामाजिक न्याय को आगे बढ़ाने के लिए सत्तारूढ़ दल को धन्यवाद।


सामाजिक न्याय के कारण आप मंत्री बने

माननीय मंत्री सुधाकर,

कांग्रेस पार्टी के सामाजिक न्याय के कारण आप जैन धर्म के प्रतिनिधि के रूप में मंत्री बने। अतः यह आपका पहला कर्तव्य है कि जैन धर्म की ओर से जैनियों को सामाजिक न्याय प्रदान करने के साथ-साथ उनके राज्य और क्षेत्र का विकास हो।

संक्रमण के इस दौर में जैन समाज को हर क्षेत्र में दिक्कतों का सामना करना पड़ रहा है। जैन समाज के प्रतिनिधि के रूप में आपका कर्तव्य है कि आप जैनियों की सामाजिक समस्याओं का अध्ययन करें और प्रशासन के माध्यम से संभावित समाधान प्रदान करें। यहां तक ​​कि जैन समुदाय को भी नए मंत्री को जैनियों की समस्याओं को दूर करने का अधिकार है। हमारे जैनों के अधिकारों पर विचार करना और उचित उपाय करना भी मंत्री का कर्तव्य है।

मैगाडोमे को बधाई, मैं चाहता हूं कि आप ईमानदारी से राज्य, अपने क्षेत्र और जैन समाज के सर्वांगीण विकास में संलग्न हों। मुझे उम्मीद है कि उन्हें हमेशा जिनासन का संरक्षण प्राप्त रहेगा।

-निरंजन जैन कुद्यादि

डी. सुधाकर का संक्षिप्त परिचय

डी. सुधाकर (जैन)

कर्नाटक विधान सभा के सदस्य। हिरियूर चित्रदुर्ग जिला।

जैन समुदाय से ताल्लुक रखते हैं

दशरथैया सुधाकर कर्नाटक राज्य के एक भारतीय राजनीतिज्ञ हैं। वह कर्नाटक विधान सभा के तीन कार्यकाल के सदस्य हैं। वह 2004 में चलाकेरे से और 2008 और 2013 में हिरियुर से चुने गए थे। वह बी.एस. के दौरान समाज कल्याण मंत्री थे।

2023 मंत्री कर्नाटक सरकार


ನೂತನ ಸಚಿವ ಡಿ ಸುಧಾಕರ್ನಿಮಗೆ ಅಭಿನಂದನೆಗಳು ಹಾಗೂಕಿವಿಮಾತು


ಕರ್ನಾಟಕ ಸರಕಾರದ ನೂತನ ಸಚಿವರಾಗಿ ಆಯ್ಕೆಯಾದ ಹಿರಿಯೂರಿನ ಡಿ. ಸುಧಾಕರ್ ಅವರಿಗೆ ಅಭಿನಂದನೆಗಳು. ತಾವು ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಮಂತ್ರಿಯ ನೆಲೆಯಲ್ಲಿ ರಾಜ್ಯದ ಸೇವೆಯನ್ನು ಮಾಡಿ, ಆರಿಸಿ ಕಳುಹಿಸಿದ ನಿಮ್ಮ ಹಿರಿಯೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ. ಮೌಲ್ಯಾಧಾರಿತ ರಾಜಕಾರಣದ ಜೀವನ ನಿಮ್ಮದಾಗಲಿ ಎಂದು ಹಾರೈಸುತ್ತೇನೆ. ತಮ್ಮನ್ನು ಆಯ್ಕೆ ಮಾಡಿದ ಕಾಂಗ್ರೇಸ್ ಪಕ್ಷಕ್ಕೆ ಧನ್ಯವಾದಗಳು. ಸಾಮಾಜಿಕ ನ್ಯಾಯವನ್ನು ಅನುಸರಿಸಿದ ಆಡಳಿತ ಪಕ್ಷಕ್ಕೆ ಅಭಿನಂದನೆಗಳು. 


ನೀವುಸಾಮಾಜಿಕನ್ಯಾಯದಕಾರಣದಿಂದಮಂತ್ರಿಯಾಗಿದ್ದೀರಿ


ಮಾನ್ಯ ಸಚಿವ ಸುಧಾಕರ್  ಅವರೇ, 

ತಾವು ಕಾಂಗ್ರೇಸ್ ಪಕ್ಷದ ಸಾಮಾಜಿಕ ನ್ಯಾಯದ ಕಾರಣದಿಂದ ಜೈನ ಧರ್ಮದ ಪ್ರತಿನಿಧಿಯಾಗಿ ಸಚಿವರಾಗಿದ್ದೀರಿ. ಹಾಗಾಗಿ ತಾವು ರಾಜ್ಯದ ಅಭಿವೃದ್ಧಿ, ಹಾಗೂ ತಾವು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜೈನ ಧರ್ಮದ ಪರವಾಗಿ ಜೈನರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬೇಕಾದದ್ದು ನಿಮ್ಮ ಆದ್ಯ ಕರ್ತವ್ಯವಾಗಿದೆ. 


ಈ ಸಂಕ್ರಮಣ ಕಾಲದಲ್ಲಿ ಜೈನ ಸಮಾಜ ಸರ್ವತ್ರ ಕ್ಷೇತ್ರಗಳಲ್ಲೂ ಸಮಸ್ಯೆಗಳನ್ನು ಎದುರಿಸುತ್ತಿದೆ. ತಾವು ಜೈನ ಸಮಾಜದ ಪ್ರತಿನಿಧಿಯಾಗಿ ಮುಖ್ಯವಾಗಿ ಜೈನರ ಸಾಮಾಜಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ಆಡಳಿತದ ಮೂಲಕ ಆಗಬಹುದಾದ ಪರಿಹಾರಗಳನ್ನು ನೀವು ನೀಡಬೇಕಾದದ್ದು ನಿಮ್ಮ ಕರ್ತವ್ಯವಾಗಿದೆ. ಜೈನ ಸಮಾಜವು ಕೂಡ ನೂತನ ಸಚಿವರಿಗೆ ಜೈನರ ಸಮಸ್ಯರೆಗಳನ್ನು ಮುಟ್ಟಿಸಿ , ಅದನ್ನು ಅವರಿಗೆ ತಿಳಿಸುವ ಹಕ್ಕು ನಮಗೆ ಇದೆ. ನಮ್ಮ ಜೈನರ ಹಕ್ಕನ್ನು ಸಚಿವರು ಗಮನಿಸಿ ಅದಕ್ಕೆ ತಕ್ಕ ಪರಿಹಾರೋಪಾಯಗಳನ್ನು ಮಾಡಬೇಕಾದದ್ದು ಕೂಡ ಸಚಿವರ ಕರ್ತವ್ಯವಾಗಿದೆ. 


ಮಗದೊಮ್ಮೆ ತಮಗೆ ಅಭಿನಂದನೆಗಳೊಂದಿಗೆ ರಾಜ್ಯದ , ತಮ್ಮ ಕ್ಷೇತ್ರದ ಹಾಗೂ ಜೈನ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಿರಿ ಎಂದು ಹಾರೈಸುತ್ತೇನೆ. ತಮಗೆ ಜಿನಶಾಸನದ ಶ್ರೀರಕ್ಷೆ ಸದಾ ಇರಲಿ ಎಂದು ಹಾರೈಸುತ್ತೇನೆ.

ನಿರಂಜನ್ಜೈನ್ಕುದ್ಯಾಡಿ

ಡಿ. ಸುಧಾಕರ್ ಕಾ ಸಂಕ್ಷಿತ ಪರಿಚಯ

ಕರ್ನಾಟಕ ವಿಧಾನಸಭೆಯ ಸದಸ್ಯ.ಹಿರಿಯೂರು ಚಿತ್ರದುರ್ಗ ಜಿಲ್ಲೆ.

ಜೈನ ಸಮುದಾಯಕ್ಕೆ ಸೇರಿದವರು

ದಶರಥಯ್ಯ ಸುಧಾಕರ್ ಅವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ರಾಜಕಾರಣಿ. ಅವರು ಕರ್ನಾಟಕ ವಿಧಾನಸಭೆಯ ಮೂರು ಅವಧಿಯ ಸದಸ್ಯರಾಗಿದ್ದಾರೆ. ಅವರು 2004 ರಲ್ಲಿ ಚಳ್ಳಕೆರೆಯಿಂದ ಮತ್ತು 2008 ಮತ್ತು 2013 ರಲ್ಲಿ ಹಿರಿಯೂರಿನಿಂದ ಆಯ್ಕೆಯಾದರು. ಅವರು ಬಿ.ಎಸ್. ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು.

2023 ಕರ್ನಾಟಕ ಸರ್ಕಾರ

add

https://www.amazon.in/MMTC-PAMP-Lotus-24k-999-9-Gold/dp/B08KSPYJX2?keywords=GOLD+COIN&qid=1699455659&sr=8-3-spons&sp_csd=d2lkZ2V0TmFtZT1zcF9hdGY&psc=1&linkCode=ll1&tag=anushka0f28-21&linkId=4f374efcd73053f73635c7cb35e093dd&language=en_IN&ref_=as_li_ss_tl